ಹಜ್ರತ್‌ ಖ್ವಾಜಾ ಬಂದೇ ನವಾಜ್‌ ವಕ್ಫ್‌ ಆಸ್ತಿ ಮಾರಾಟ; ಭೂ ನ್ಯಾಯಾಧೀಕರಣ ಆದೇಶ ಪ್ರಶ್ನಿಸದ ವಕ್ಫ್ ಮಂಡಳಿ

ಬೆಂಗಳೂರು; ವಕ್ಫ್‌ಗೆ ಸೇರಿರುವ ಜಮೀನಿನಲ್ಲಿ ಏಷ್ಯನ್‌ ಮಾಲ್‌ ನಿರ್ಮಾಣ ಮಾಡಿರುವ ಪ್ರಕರಣದಲ್ಲಿ ಭೂ ನ್ಯಾಯಾಧಿಕರಣದ ಆದೇಶಗಳನ್ನು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ಪ್ರಶ್ನಿಸಿರಲಿಲ್ಲ ಎಂಬ ಸಂಗತಿಯನ್ನು ಉಪ ಲೋಕಾಯುಕ್ತರಾಗಿದ್ದ ಎನ್ ಆನಂದ್‌ ಅವರ ನೇತೃತ್ವದ ತನಿಖಾ ತಂಡವು ವರದಿಯಲ್ಲಿ ಬಹಿರಂಗಗೊಳಿಸಿದೆ.   2016ರಲ್ಲಿಯೇ ಉಪ ಲೋಕಾಯುಕ್ತರು ಸಲ್ಲಿಸಿದ್ದ ಈ ತನಿಖಾ ವರದಿಯನ್ನು ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರವು ಸರ್ಕಾರದ ದಾಖಲೆಯನ್ನಾಗಿ ಮಾಡಿರಲಿಲ್ಲ. ಈ ತನಿಖಾ ವರದಿಯನ್ನು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.   ವಕ್ಫ್‌ ಆಸ್ತಿಯಲ್ಲಿ … Continue reading ಹಜ್ರತ್‌ ಖ್ವಾಜಾ ಬಂದೇ ನವಾಜ್‌ ವಕ್ಫ್‌ ಆಸ್ತಿ ಮಾರಾಟ; ಭೂ ನ್ಯಾಯಾಧೀಕರಣ ಆದೇಶ ಪ್ರಶ್ನಿಸದ ವಕ್ಫ್ ಮಂಡಳಿ