ವಕ್ಫ್‌ ಆಸ್ತಿ; ಗುತ್ತಿಗೆ ನವೀಕರಣವೂ ಇಲ್ಲ, ವಕ್ಫ್‌ ಮಂಡಳಿಗೆ ಬಾಡಿಗೆ ಹಣವೂ ಇಲ್ಲ, ತನ್ವೀರ್‌ ಸೇಠ್‌ ಹೆಸರು ಉಲ್ಲೇಖ

ಬೆಂಗಳೂರು; ಮೈಸೂರಿನ ವಿವಿಧೆಡೆ ಇರುವ ವಕ್ಫ್‌ ಆಸ್ತಿಗಳನ್ನು ಕಾನೂನುಬಾಹಿರವಾಗಿ 99 ವರ್ಷಗಳವರೆಗೆ ಗುತ್ತಿಗೆ ನೀಡಿರುವುದು, ಗುತ್ತಿಗೆ ಅವಧಿ ಪೂರ್ಣಗೊಂಡರೂ ನವೀಕರಿಸದಿರುವುದು, ಗುತ್ತಿಗೆ ಅವಧಿ ಮುಗಿದ ನಂತರವೂ ಬಾಡಿಗೆ ಹಣ ಪಡೆಯುತ್ತಿರುವುದು, ಪಡೆದ ಬಾಡಿಗೆ ಹಣವನ್ನು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಗೆ ಪಾವತಿಸದೇ ಇರುವುದೂ ಸೇರಿದಂತೆ ಹಲವು ಪ್ರಕರಣಗಳನ್ನು ಉಪ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌ ಆನಂದ್‌ ಅವರ ತನಿಖೆಯಿಂದ ಬಹಿರಂಗಗೊಂಡಿದೆ.   ವಕ್ಫ್‌ ಆಸ್ತಿ ದುರ್ಬಳಕೆ, ಅತಿಕ್ರಮಣ ಮತ್ತು ದುರುಪಯೋಗ ಸೇರಿದಂತೆ ಇನ್ನಿತರೆ ಆರೋಪಗಳಿಗೆ ಸಂಬಂಧಿಸಿದಂತೆ ಕರ್ನಾಟಕ … Continue reading ವಕ್ಫ್‌ ಆಸ್ತಿ; ಗುತ್ತಿಗೆ ನವೀಕರಣವೂ ಇಲ್ಲ, ವಕ್ಫ್‌ ಮಂಡಳಿಗೆ ಬಾಡಿಗೆ ಹಣವೂ ಇಲ್ಲ, ತನ್ವೀರ್‌ ಸೇಠ್‌ ಹೆಸರು ಉಲ್ಲೇಖ