ಮುಸ್ಲಿಮೀನ್ ಸಂಸ್ಥೆಗೆ ವಕ್ಫ್‌ ಆಸ್ತಿ ಗುತ್ತಿಗೆ; ಮಂಡಳಿಯ ಮಂಜೂರಾತಿಯಿಲ್ಲ, ಅನುಮೋದನೆಯೂ ಇಲ್ಲ

ಬೆಂಗಳೂರು; ಮೈಸೂರು ನಗರದಲ್ಲಿರುವ ವಕ್ಫ್‌ ಆಸ್ತಿಯನ್ನು ಮಜಲಿಸ್-ಎ-ರಿಫಾಬುಲ್‌- ಮುಸ್ಲಿಮೀನ್ ಸಂಸ್ಥೆಗೆ ಗುತ್ತಿಗೆ ಪತ್ರ ನೀಡುವ ಮುನ್ನ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಯಾವುದೇ ಅನುಮೋದನೆ, ಮಂಜೂರಾತಿಯನ್ನು ಪಡೆದಿರಲಿಲ್ಲ ಎಂಬ ಸಂಗತಿಯನ್ನು ಉಪ ಲೋಕಾಯುಕ್ತರಾಗಿದ್ದ ಎನ್‌ ಆನಂದ್‌ ಅವರು ಬಯಲು ಮಾಡಿರುವುದು ಇದೀಗ ಬಹಿರಂಗವಾಗಿದೆ.   ವಕ್ಫ್‌ ಆಸ್ತಿ ದುರುಪಯೋಗ, ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ಎನ್‌ ಆನಂದ್‌ ಅವರು ನೀಡಿರುವ ತನಿಖಾ ವರದಿಯಲ್ಲಿ ಹಲವು ಮೈಸೂರಿನ ಹಲವು ಪ್ರಕರಣಗಳ ಕುರಿತು ವಿವರಗಳಿವೆ. ಈ ವರದಿಯನ್ನು ‘ದಿ ಫೈಲ್‌’ … Continue reading ಮುಸ್ಲಿಮೀನ್ ಸಂಸ್ಥೆಗೆ ವಕ್ಫ್‌ ಆಸ್ತಿ ಗುತ್ತಿಗೆ; ಮಂಡಳಿಯ ಮಂಜೂರಾತಿಯಿಲ್ಲ, ಅನುಮೋದನೆಯೂ ಇಲ್ಲ