ಮೈಸೂರು ರಾಜಮನೆತನಕ್ಕೆ ಟಿಡಿಆರ್; ನಿವೃತ್ತ ಐಎಎಸ್‌ ಭರತ್‌ಲಾಲ್‌ ಮೀನಾ ಸ್ವಯಂ ಪ್ರಸ್ತಾವ, ಪತ್ರ ಬಹಿರಂಗ

ಬೆಂಗಳೂರು; ಜಯಮಹಲ್‌ ಮತ್ತು ಬಳ್ಳಾರಿ ರಸ್ತೆಯಲ್ಲಿನ ವಾಹನ ದಟ್ಟಣೆಯನ್ನು ನಿರ್ವಹಿಸಲು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದ್ದ ಬಿಬಿಎಂಪಿಯ ಹಿಂದಿನ ಆಯುಕ್ತ ಭರತ್‌ಲಾಲ್‌ ಮೀನಾ ಅವರು ಅರಮನೆ ಮೈದಾನದ ಆಸ್ತಿಯ ಭಾಗಶಃ ಆಸ್ತಿಯನ್ನು ಪಡೆದು ರಸ್ತೆ ಅಗಲೀಕರಣಕ್ಕೆ ಸ್ವಯಂ ಮುಂದಾಗಿದ್ದರು.   ಅಲ್ಲದೇ ಈ ಸಂಬಂಧ ಬರೆದಿದ್ದ ಪತ್ರದಲ್ಲಿ ಟಿಡಿಆರ್‍‌ ನೀಡಲಾಗುವುದು ಎಂದು  ಮೈಸೂರು ರಾಜ ಮನೆತನದ ಪ್ರಿನ್ಸ್‌ಸ್‌ ಅಕಾಡೆಮಿಯ ಮೀನಾಕ್ಷಿ ದೇವಿ ಎಂಬುವರಿಗೆ ಸ್ವಯಂ ಪ್ರೇರಿತವಾಗಿ ಪತ್ರ ಬರೆದಿದ್ದರು.   ಭರತ್‌ಲಾಲ್ ಮೀನಾ ಅವರು 2009ರಲ್ಲೇ ಸ್ವಯಂ ಪ್ರೇರಿತವಾಗಿ … Continue reading ಮೈಸೂರು ರಾಜಮನೆತನಕ್ಕೆ ಟಿಡಿಆರ್; ನಿವೃತ್ತ ಐಎಎಸ್‌ ಭರತ್‌ಲಾಲ್‌ ಮೀನಾ ಸ್ವಯಂ ಪ್ರಸ್ತಾವ, ಪತ್ರ ಬಹಿರಂಗ