ಬರಗಾಲದಲ್ಲೂ ಬಿಸಿಯೂಟ ಉಣಬಡಿಸಿದ್ದವರಿಗೆ 2 ತಿಂಗಳಾದರೂ ವೇತನವಿಲ್ಲ; ಅನುದಾನ ಕೊರತೆ?
ಬೆಂಗಳೂರು; ಬರಗಾಲದಲ್ಲೂ ರಾಜ್ಯದ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ತಯಾರಿಸಿ ಉಣಬಡಿಸಿದ್ದ 49,855 ಅಡುಗೆ ಸಿಬ್ಬಂದಿಗಳಿಗೆ 2 ತಿಂಗಳಾದರೂ ವೇತನ ನೀಡಿಲ್ಲ. ಅದೇ ರೀತಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 2024ರ ಜೂನ್ ಮತ್ತು ಜುಲೈ ತಿಂಗಳ ವೇತನವೂ ಬಿಡುಗಡೆ ಆಗಿಲ್ಲ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ಸೇರಿದಂತೆ ಒಟ್ಟು 6 ತಾಲೂಕಿನ ಸಾವಿರಕ್ಕೂ ಹೆಚ್ಚು ಅಡುಗೆ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. ಇದಕ್ಕೆ ಅನುದಾನ ಕೊರತೆಯೇ ಕಾರಣ ಎಂದು ಗೊತ್ತಾಗಿದೆ. … Continue reading ಬರಗಾಲದಲ್ಲೂ ಬಿಸಿಯೂಟ ಉಣಬಡಿಸಿದ್ದವರಿಗೆ 2 ತಿಂಗಳಾದರೂ ವೇತನವಿಲ್ಲ; ಅನುದಾನ ಕೊರತೆ?
Copy and paste this URL into your WordPress site to embed
Copy and paste this code into your site to embed