ಲೋಕಾಯುಕ್ತ ಹುದ್ದೆಗೆ ಸಿದ್ದರಾಮಯ್ಯರಿಂದಲೂ ಬಿ ಎಸ್ ಪಾಟೀಲ್ ಹೆಸರು ಶಿಫಾರಸ್ಸು; ತನಿಖೆ ಮೇಲೆ ಪ್ರಭಾವ?
ಬೆಂಗಳೂರು; ಹದಿನಾಲ್ಕು ಬದಲಿ ನಿವೇಶನ ಪಡೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ತನಿಖೆಗೆ ಆದೇಶ ಮಾಡಿರುವ ಬೆನ್ನಲ್ಲೇ ಲೋಕಾಯುಕ್ತ ತನಿಖೆಯು ಪಾರದರ್ಶಕವಾಗಿರಲಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಪ್ರಕರಣವನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಾರಾದರೂ ಇಲ್ಲಿನ ಪೊಲೀಸ್ ವಿಭಾಗವು ನೇರವಾಗಿ ಲೋಕಾಯುಕ್ತರ ಅಧೀನದಲ್ಲೇ ಬರಲಿದೆ. ಅಲ್ಲದೇ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದ ಅವಧಿಯಲ್ಲಿಯೇ ಬಿ ಎಸ್ ಪಾಟೀಲ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸಲು ಶಿಫಾರಸ್ಸು ಮಾಡಿದ್ದರು. … Continue reading ಲೋಕಾಯುಕ್ತ ಹುದ್ದೆಗೆ ಸಿದ್ದರಾಮಯ್ಯರಿಂದಲೂ ಬಿ ಎಸ್ ಪಾಟೀಲ್ ಹೆಸರು ಶಿಫಾರಸ್ಸು; ತನಿಖೆ ಮೇಲೆ ಪ್ರಭಾವ?
Copy and paste this URL into your WordPress site to embed
Copy and paste this code into your site to embed