ಸಿದ್ದಾರ್ಥ ವಿಹಾರ ಟ್ರಸ್ಟ್ಗೆ 5 ಎಕರೆ; ಪ್ಯಾನ್ಕಾರ್ಡ್ ಸಲ್ಲಿಸದಿದ್ದರೂ ಪ್ರಸ್ತಾವನೆ ಪರಿಗಣಿಸಲು ಶಿಫಾರಸ್ಸು
ಬೆಂಗಳೂರು; ಹೈಟೆಕ್ ಡಿಫೆನ್ಸ್ ಮತ್ತು ಏರೋ ಸ್ಪೇಸ್ ಪಾರ್ಕ್ನಲ್ಲಿ ಐದು ಎಕರೆ ವಿಸ್ತೀರ್ಣದ ಸಿ ಎ ನಿವೇಶನ ಮಂಜೂರು ಮಾಡಿಸಿಕೊಂಡಿರುವ ಸಿದ್ದಾರ್ಥ ವಿಹಾರ್ ಟ್ರಸ್ಟ್, ಪ್ರಸ್ತಾವನೆ ಮತ್ತು ಅರ್ಜಿಯೊಂದಿಗೆ ಅತಿ ಮುಖ್ಯವಾದ ಪ್ಯಾನ್ ಕಾರ್ಡ್ನ್ನೇ ಕೆಐಎಡಿಬಿಗೆ ನೀಡಿರಲಿಲ್ಲ. ಆದರೂ ಸಚಿವ ಎಂ ಬಿ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿದ್ದ ಏಕಗವಾಕ್ಷಿ ಸಮಿತಿಯು ಈ ಟ್ರಸ್ಟ್ನ ಪ್ರಸ್ತಾವನೆಯನ್ನು ಪರಿಗಣಿಸಬಹುದು ಎಂದು ಶಿಫಾರಸ್ಸು ಮಾಡಿತ್ತು. ಸಿದ್ದಾರ್ಥ ವಿಹಾರ್ ಟ್ರಸ್ಟ್ಗೆ 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನ ಮಂಜೂರಾಗಿರುವ ಪ್ರಕರಣವು … Continue reading ಸಿದ್ದಾರ್ಥ ವಿಹಾರ ಟ್ರಸ್ಟ್ಗೆ 5 ಎಕರೆ; ಪ್ಯಾನ್ಕಾರ್ಡ್ ಸಲ್ಲಿಸದಿದ್ದರೂ ಪ್ರಸ್ತಾವನೆ ಪರಿಗಣಿಸಲು ಶಿಫಾರಸ್ಸು
Copy and paste this URL into your WordPress site to embed
Copy and paste this code into your site to embed