ಸುಳ್ಳು ದಾಖಲೆಗಳಿಗೆ ಮನ್ನಣೆ, ಡಿ-ನೋಟಿಫಿಕೇಷನ್‌ಗೆ ಸೂಚನೆ; ಸಿದ್ದರಾಮಯ್ಯರ ಟಿಪ್ಪಣಿ ಬಹಿರಂಗ

ಬೆಂಗಳೂರು; ಮೂವತ್ತು ವರ್ಷಗಳ ಹಿಂದೆಯೇ ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೇ  ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರು ಎಂಬ ಆರೋಪಕ್ಕೆ ಒಳಗಾಗಿದ್ದ ವ್ಯಕ್ತಿಯ ಪರವಾಗಿ ಸಿದ್ದರಾಮಯ್ಯ ಅವರು ಟಿಪ್ಪಣಿ ಹೊರಡಿಸಿದ್ದರು. ನಂತರ ಪ್ರಭಾವ ಬೀರಿ  ಡಿ ನೋಟಿಫಿಕೇಷನ್‌ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು ಎಂಬ ಹೊಸ ಆರೋಪಕ್ಕೆ ಸಿದ್ದರಾಮಯ್ಯ ಅವರು ಗುರಿಯಾಗಿದ್ದಾರೆ.   ಮೈಸೂರಿನ ವರುಣ ಹೋಬಳಿಯಲ್ಲಿನ ಬಡ ಕುಟುಂಬಗಳಿಗೆ ಸೇರಿದ್ದ ಜಮೀನಿಗೆ ವ್ಯಕ್ತಿಯೊಬ್ಬರು ಸುಳ್ಳು ದಾಖಲೆ ಸೃಷ್ಟಿಸಿದ್ದರು. ಈ ದಾಖಲೆಗಳನ್ನು ಪರಿಶೀಲಿಸದೆಯೇ ಅಂದು ಉಪ ಮುಖ್ಯಮಂತ್ರಿಯಾಗಿದ್ದ ಡಿ ನೋಟಿಫಿಕೇಷನ್‌ಗೆ ಟಿಪ್ಪಣಿ ಹೊರಡಿಸಿದ್ದರು. ಇದನ್ನಾಧರಿಸಿ … Continue reading ಸುಳ್ಳು ದಾಖಲೆಗಳಿಗೆ ಮನ್ನಣೆ, ಡಿ-ನೋಟಿಫಿಕೇಷನ್‌ಗೆ ಸೂಚನೆ; ಸಿದ್ದರಾಮಯ್ಯರ ಟಿಪ್ಪಣಿ ಬಹಿರಂಗ