ಬೇನಾಮಿ ಸ್ವಸಹಾಯ ಸಂಘಗಳಿಗೂ ಲಕ್ಷಾಂತರ ರು ಬಿಡುಗಡೆ; ‘ಐರಾವತ’ದಲ್ಲೂ ‘ಸಮೃದ್ಧಿ’

ಬೆಂಗಳೂರು; ಬೇನಾಮಿ ಖಾತೆಗಳಿಗೆ ಅಕ್ರಮವಾಗಿ ಲಕ್ಷಾಂತರ ರುಪಾಯಿ ವರ್ಗಾವಣೆ, ಗಂಗಾ ಕಲ್ಯಾಣ ಯೋಜನೆಯಲ್ಲಿಯೂ ನಿಯಮಗಳ ಉಲ್ಲಂಘಿಸಿ ಫಲಾನುಭವಿಗಳ ಆಯ್ಕೆ ನಡೆದಿರುವ ಪ್ರಕರಣದ ಬೆನ್ನಲ್ಲೇ ಇದೀಗ ಮೈಕ್ರೋ ಕ್ರೆಡಿಟ್‌, ಸಮೃದ್ಧಿ, ಐರಾವತ ಯೋಜನೆಯಲ್ಲಿಯೂ ಅವ್ಯವಹಾರ, ಅಧಿಕಾರ ದುರುಪಯೋಗ ನಡೆದಿದೆ. ವಾಹನ ಚಾಲನೆ ಪರವಾನಿಗೆಯ ಬ್ಯಾಡ್ಜ್‌ ಹೊಂದಿರದೇ ಇದ್ದವರಿಗೂ ಲಕ್ಷಾಂತರ ರುಪಾಯಿಯ ಸಹಾಯಧನವನ್ನು ಐರಾವತ ಯೋಜನೆಯಡಿ ವಿತರಿಸಿರುವುದನ್ನು ಜಾಗೃತ ಕೋಶವು ಪತ್ತೆ ಹಚ್ಚಿದೆ.   ಈ ಸಂಬಂಧ ತನಿಖೆ ನಡೆಸಿರುವ ಜಾಗೃತ ಕೋಶದ ಅಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ವರದಿಯ … Continue reading ಬೇನಾಮಿ ಸ್ವಸಹಾಯ ಸಂಘಗಳಿಗೂ ಲಕ್ಷಾಂತರ ರು ಬಿಡುಗಡೆ; ‘ಐರಾವತ’ದಲ್ಲೂ ‘ಸಮೃದ್ಧಿ’