ಲಕ್ಷಾಂತರ ರು.ಮೊತ್ತದ ವಿದ್ಯಾರ್ಥಿ ಶುಲ್ಕಕ್ಕೂ ಕನ್ನ; ಖಜಾನೆಗೆ ಜಮೆಯಿಲ್ಲ, ಸ್ವಂತಕ್ಕೆ ಬಳಕೆ, ದಿಕ್ಕು ತಪ್ಪಿದೆ ಆಡಳಿತ

ಬೆಂಗಳೂರು; ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಸಂಗ್ರಹವಾಗುವ ವಿದ್ಯಾರ್ಥಿ ಶುಲ್ಕವೂ ಸೇರಿದಂತೆ ಇನ್ನಿತರೆ ಮೂಲಗಳ ಶುಲ್ಕಗಳ ಹಣವು ಸರ್ಕಾರಕ್ಕೆ ಜಮೆಯಾಗುತ್ತಿಲ್ಲ.   ವಿದ್ಯಾರ್ಥಿಗಳ ಶುಲ್ಕ ಹೆಸರಿನಲ್ಲಿ ಸಂಗ್ರಹವಾಗುತ್ತಿರುವ ಲಕ್ಷಾಂತರ ರುಪಾಯಿಗಳನ್ನು ಪಾಲಿಟೆಕ್ನಿಕ್‌ಗಳ ನಗದು ಶಾಖೆಯ ಗುಮಾಸ್ತರುಗಳೇ ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆದರೂ ಉನ್ನತ ಶಿಕ್ಷಣ ಇಲಾಖೆಯು ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿನ ಹಣಕಾಸಿನ ದುರ್ಬಳಕೆ ಕುರಿತು ಚಕಾರ ಎತ್ತಿಲ್ಲ.   ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನ ಹೆಸರಿನಲ್ಲಿರುವ ಒಟ್ಟಾರೆ 16 ಖಾತೆಗಳಲ್ಲಿದ್ದ ಲಕ್ಷಾಂತರ ರುಪಾಯಿ ಹೆಚ್ಚು ಹಣವು ಕಾಲೇಜಿನ … Continue reading ಲಕ್ಷಾಂತರ ರು.ಮೊತ್ತದ ವಿದ್ಯಾರ್ಥಿ ಶುಲ್ಕಕ್ಕೂ ಕನ್ನ; ಖಜಾನೆಗೆ ಜಮೆಯಿಲ್ಲ, ಸ್ವಂತಕ್ಕೆ ಬಳಕೆ, ದಿಕ್ಕು ತಪ್ಪಿದೆ ಆಡಳಿತ