ಐಪಿಎಲ್‌; ಕ್ರಿಕೆಟ್‌ ಸಂಸ್ಥೆಗೆ ಬಹು ಕೋಟಿ ಆದಾಯ, ಸರ್ಕಾರಕ್ಕಿಲ್ಲ ಬಿಡಿಗಾಸು, ಗುತ್ತಿಗೆ ಷರತ್ತು ಉಲ್ಲಂಘನೆ!

ಬೆಂಗಳೂರು; ಐಪಿಎಲ್‌ ನಂತಹ ವಾಣಿಜ್ಯ ಚಟುವಟಿಕೆಗಳನ್ನು ನಡೆಸಿ ನೂರಾರು ಕೋಟಿ ರುಪಾಯಿ ವ್ಯವಹಾರ ಮತ್ತು ಆದಾಯ ಗಳಿಸುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯು ಹತ್ತು ಹಲವು ವರ್ಷಗಳಿಂದ  ಗುತ್ತಿಗೆ ಷರತ್ತು ಉಲ್ಲಂಘಿಸುತ್ತಿದೆ. ಬಾಡಿಗೆ ಪಡೆದ ಜಾಗದಲ್ಲಿ ಗಳಿಸುತ್ತಿರುವ ನೂರಾರು ಕೋಟಿ ರು  ಆದಾಯದಲ್ಲಿ ಬಿಡಿಗಾಸನ್ನೂ ಸರ್ಕಾರಕ್ಕೆ ಕೊಡುತ್ತಿಲ್ಲ.   ವರ್ಷಕ್ಕೆ ನೂರು ರುಪಾಯಿ ಬಾಡಿಗೆ ಆಧಾರದ ಮೇಲೆ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ. ಆದರೆ ಇದೇ ಜಾಗದಲ್ಲಿ ಕೋಟ್ಯಂತರ ರುಪಾಯಿ ಆದಾಯ ಗಳಿಸುತ್ತಿದೆ. ಆದರೂ ಲೋಕೋಪಯೋಗಿ ಇಲಾಖೆಯು … Continue reading ಐಪಿಎಲ್‌; ಕ್ರಿಕೆಟ್‌ ಸಂಸ್ಥೆಗೆ ಬಹು ಕೋಟಿ ಆದಾಯ, ಸರ್ಕಾರಕ್ಕಿಲ್ಲ ಬಿಡಿಗಾಸು, ಗುತ್ತಿಗೆ ಷರತ್ತು ಉಲ್ಲಂಘನೆ!