8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿಗೆ ಬಾಕಿ; 21,009 ಕಡತಗಳಿಗೆ ತ್ರಿಶಂಕು ಭಾಗ್ಯ

ಬೆಂಗಳೂರು; ಒಂದು ವರ್ಷದ ಸಂಭ್ರಮಾಚರಣೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಸಿದ್ಧತೆ ನಡೆಸುತ್ತಿದ್ದರೇ ಇಲಾಖೆಗಳ ಸಚಿವಾಲಯಗಳಲ್ಲಿನ ಅಧಿಕಾರಶಾಹಿ ಮಾತ್ರ ಇನ್ನೂ ಗಾಢ ನಿದ್ದೆಯಿಂದ ಎಚ್ಚೆತ್ತುಕೊಂಡಿಲ್ಲ. ನಿಗದಿತ ಅವಧಿಯೊಳಗೆ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ನಿಯಮಗಳಿದ್ದರೂ  ಕಂದಾಯ ಸಚಿವಾಲಯ ಸೇರಿದಂತೆ ಒಟ್ಟು 8 ಇಲಾಖೆಗಳ ಸಚಿವಾಲಯದಲ್ಲಿ  2024ರ ಮೇ 7ರ ಅಂತ್ಯಕ್ಕೆ ಒಟ್ಟಾರೆ 35,471 ಕಡತಗಳು ವಿಲೇವಾರಿಗೆ ಬಾಕಿ ಇರಿಸಿಕೊಂಡಿದೆ.   ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ  ಇಲಾಖೆಗಳ 8  ಸಚಿವಾಲಯಗಳಲ್ಲೇ 35,471 ಕಡತಗಳು ವಿಲೇವಾರಿಗೆ … Continue reading 8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿಗೆ ಬಾಕಿ; 21,009 ಕಡತಗಳಿಗೆ ತ್ರಿಶಂಕು ಭಾಗ್ಯ