ಮಾರ್ಗಸೂಚಿಗೆ ವ್ಯತಿರಿಕ್ತವಾಗಿ ಖರೀದಿ, ಅಧಿಕಾರವ್ಯಾಪ್ತಿ ಮೀರಿ ಪುಸ್ತಕಗಳ ಆಯ್ಕೆ; ನಿಯಮ ಉಲ್ಲಂಘನೆ

ಬೆಂಗಳೂರು;  ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯ ಗ್ರಂಥಾಲಯಗಳಿಗೆ ಭಾರತೀಯ ಭಾಷೆಗಳ ಪುಸ್ತಕಗಳ ಖರೀದಿಗೆ ಸೀಮಿತವಾದಂತೆ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ. ಅದೇ ರೀತಿ ಪುಸ್ತಕಗಳ ಆಯ್ಕೆ ಸಮಿತಿಗೆ ಆಯವ್ಯಯದ ಮಾಹಿತಿಯನ್ನೂ ಒದಗಿಸಿರಲಿಲ್ಲ ಎಂಬುದನ್ನು ತನಿಖಾ ಸಮಿತಿಯು ಬಹಿರಂಗಗೊಳಿಸಿದೆ.   ಪುಸ್ತಕಗಳ ಖರೀದಿ, ಡಿಜಿಟಲ್‌ ಲೈಬ್ರರಿ ಅನುಷ್ಠಾನದಲ್ಲಿನ ಅಕ್ರಮ, ಇ-ಕಂಟೆಂಟ್‌ಗಳ ಹಿಂದಿನ ವ್ಯವಹಾರಗಳನ್ನು ಹೊರಗೆಳೆದಿದ್ದ ತನಿಖಾ ಸಮಿತಿಯು ಇದೀಗ ಪುಸ್ತಕಗಳ ಆಯ್ಕೆ ಪ್ರಕ್ರಿಯೆಗಳಲ್ಲಾಗಿರುವ ಹಲವು ಲೋಪಗಳನ್ನು ಮುನ್ನೆಲೆಗೆ ತಂದಿದೆ.   ಪುಸ್ತಕ ಆಯ್ಕೆ ಕಾರ್ಯವಿಧಾನದ ಅನುಸಾರ 2018-19ನೇ ಸಾಲಿನಲ್ಲಿ 650 … Continue reading ಮಾರ್ಗಸೂಚಿಗೆ ವ್ಯತಿರಿಕ್ತವಾಗಿ ಖರೀದಿ, ಅಧಿಕಾರವ್ಯಾಪ್ತಿ ಮೀರಿ ಪುಸ್ತಕಗಳ ಆಯ್ಕೆ; ನಿಯಮ ಉಲ್ಲಂಘನೆ