‘ದ ಪಾಲಿಸಿ ಫ್ರಂಟ್‌’ನ ವಾಣಿಜ್ಯ ಪ್ರಸ್ತಾವನೆ ಬಹಿರಂಗ; ವಾಟ್ಸಾಪ್‌ ಸಂಭಾಷಣೆ ಸೇರಿ 1.45 ಕೋಟಿ ವೆಚ್ಚ

ಬೆಂಗಳೂರು; ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ಸಂಬಂಧ  ವಾಟ್ಸಾಪ್‌ ಸಂಭಾಷಣೆಗೆ 1.45 ಕೋಟಿ ರು. ಸೇರಿದಂತೆ ಒಟ್ಟಾರೆ 1.71 ಕೋಟಿ ರು. ವೆಚ್ಚವಾಗಲಿದೆ ಎಂದು ‘ದ ಪಾಲಿಸಿ ಫ್ರಂಟ್‌’  ಸಲ್ಲಿಸಿದ್ದ ವಾಣಿಜ್ಯ ಪ್ರಸ್ತಾವನೆಯು ಇದೀಗ ಬಹಿರಂಗವಾಗಿದೆ.   ಮನವಿಯೊಂದಿಗೆ ವಾಣಿಜ್ಯ ಪ್ರಸ್ತಾವನೆ (Commercial Proposal)ಯನ್ನಷ್ಟೇ ಸಲ್ಲಿಸಿದ್ದ ‘ದ ಪಾಲಿಸಿ ಫ್ರಂಟ್‌’, ಪೂರ್ವಾನುಭವದ ದಾಖಲೆ ಸಲ್ಲಿಸದೇ ಇರುವುದು ಸಹ  ಹಲವು ಅನುಮಾನಗಳಿಗೆ ಕಾರಣವಾಗಿದೆ.   ಹಾಗೆಯೇ ಮನವಿಯಲ್ಲಿ  ‘ದ ಪಾಲಿಸಿ ಫ್ರಂಟ್‌’ ಪಾಲುದಾರರು … Continue reading ‘ದ ಪಾಲಿಸಿ ಫ್ರಂಟ್‌’ನ ವಾಣಿಜ್ಯ ಪ್ರಸ್ತಾವನೆ ಬಹಿರಂಗ; ವಾಟ್ಸಾಪ್‌ ಸಂಭಾಷಣೆ ಸೇರಿ 1.45 ಕೋಟಿ ವೆಚ್ಚ