ದ ಪಾಲಿಸಿ ಫ್ರಂಟ್‌ ಕಡತಕ್ಕೆ ಚಿರತೆ ವೇಗ; ಸಿಎಂ ಸಭೆ ನಡೆಸಿದ ದಿನದಂದೇ ಮನವಿ, ಅಂದೇ ಇಲಾಖೆಯಿಂದಲೂ ಪ್ರಸ್ತಾವನೆ

ಬೆಂಗಳೂರು; ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪ್ರಚಾರ ಮಾಡಲು ನಿಗೂಢವಾಗಿರುವ ದ ಪಾಲಿಸಿ ಫ್ರಂಟ್‌  ಸಲ್ಲಿಸಿದ್ದ ಪ್ರಸ್ತಾವನೆಯನ್ನೊಳಗೊಂಡ ಮನವಿಗೆ ಸರ್ಕಾರದ ಹಂತದಲ್ಲಿ ಒಂದೇ ದಿನದಲ್ಲೇ ಚಿರತೆ ವೇಗ ದೊರಕಿತ್ತು ಎಂಬುದು ಇದೀಗ ಬಹಿರಂಗವಾಗಿದೆ.    ದ ಪಾಲಿಸಿ ಫ್ರಂಟ್‌ ಗೆ ಹೊರಗುತ್ತಿಗೆ ನೀಡಿರುವುದು ಈಗಾಗಲೇ ಹಲವು ಸಂಶಯಗಳಿಗೆ  ದಾರಿಮಾಡಿಕೊಟ್ಟಿದೆ. ಇದರ ನಡುವೆಯೇ ಹೊರಗುತ್ತಿಗೆ ಪಡೆಯುವ ಸಂಬಂಧ ಸಲ್ಲಿಸಿದ್ದ ಮನವಿ ಮತ್ತು ಪ್ರಸ್ತಾವನೆಗೆ 24 ಗಂಟೆಯೊಳಗೇ ಸರ್ಕಾರದ ಹಂತದಲ್ಲಿ ಬಿರುಸಿನ ಚಾಲನೆ ದೊರಕಿತ್ತು ಎಂಬುದನ್ನು ಸಾಬೀತುಪಡಿಸಲು ದಾಖಲೆಗಳನ್ನು ‘ದಿ … Continue reading ದ ಪಾಲಿಸಿ ಫ್ರಂಟ್‌ ಕಡತಕ್ಕೆ ಚಿರತೆ ವೇಗ; ಸಿಎಂ ಸಭೆ ನಡೆಸಿದ ದಿನದಂದೇ ಮನವಿ, ಅಂದೇ ಇಲಾಖೆಯಿಂದಲೂ ಪ್ರಸ್ತಾವನೆ