‘ಕಾಂಗ್ರೆಸ್‌ ಬಂದಿದೆ, ಕ್ರೈಂ ರೇಟ್‌ ಹೆಚ್ಚಿದೆ,’ ; ‘ದಿ ಫೈಲ್‌’ ವರದಿ ಟ್ವೀಟ್‌ ಮಾಡಿ ಕುಟುಕಿದ ಬಿಜೆಪಿ

ಬೆಂಗಳೂರು; ರಾಜ್ಯದಲ್ಲಿ ಕಳೆದ 4 ತಿಂಗಳಲ್ಲಿ ವರದಿಯಾಗಿರುವ  ಕೊಲೆ,  ದರೋಡೆ, ಸುಲಿಗೆ, ಕಳ್ಳತನ, ಅತ್ಯಾಚಾರ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ, ಸೈಬರ್‌ ಅಪರಾಧ ಪ್ರಕರಣಗಳ ಸಂಖ್ಯೆ ಕುರಿತಾಗಿ ‘ದಿ ಫೈಲ್‌’ ಪ್ರಕಟಿಸಿದ್ದ ವರದಿಯು ಇದೀಗ ಪ್ರತಿಪಕ್ಷ ಬಿಜೆಪಿಗೆ ಹೊಸ ಅಸ್ತ್ರವೊಂದು ಸಿಕ್ಕಂತಾಗಿದೆ.     ‘ದಿ ಫೈಲ್‌’ ಪ್ರಕಟಿಸಿದ್ದ ವರದಿಯನ್ನು  ತನ್ನ ಅಧಿಕೃತ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿ ಹಂಚಿಕೊಂಡಿರುವ ಬಿಜೆಪಿಯು  ‘ಕಾಂಗ್ರೆಸ್‌ ಬಂದಿದೆ, ಕ್ರೈಂ ರೇಟ್‌ ಹೆಚ್ಚಿದೆ,’ ಎಂದು ಲೇವಡಿ ಮಾಡಿದೆ.      ಸರ್ಕಾರವೇ … Continue reading ‘ಕಾಂಗ್ರೆಸ್‌ ಬಂದಿದೆ, ಕ್ರೈಂ ರೇಟ್‌ ಹೆಚ್ಚಿದೆ,’ ; ‘ದಿ ಫೈಲ್‌’ ವರದಿ ಟ್ವೀಟ್‌ ಮಾಡಿ ಕುಟುಕಿದ ಬಿಜೆಪಿ