ಎಂ2ಎಂ ಕಂಪನಿಯ ಕೋಟಿ ರು. ಸಮೀಕ್ಷೆ; ‘ದಿ ಫೈಲ್‌’ ತನ್ನ ವರದಿಗೆ ಬದ್ಧ

ಬೆಂಗಳೂರು; ಶಕ್ತಿ ಯೋಜನೆ ಸೇರಿದಂತೆ ಇತರೆ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಸರ್ಕಾರವು ಒಂದು ಕೋಟಿ ರು.ಗಳನ್ನು ನೀಡಿದೆ ಎಂದು ‘ದಿ ಫೈಲ್‌’ ದಾಖಲೆ ಸಹಿತ ಪ್ರಕಟಿಸಿದ್ದ ವರದಿಗೆ ಸಂಬಂಧಿಸಿದಂತೆ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಅಂಗವಾಗಿರುವ ಈದಿನ.ಕಾಮ್‌ ತಂಡದ ಹೆಸರಿನಲ್ಲಿ ಸಾರ್ವಜನಿಕವಾಗಿ  ಸ್ಪಷ್ಟೀಕರಣ ನೀಡಿದೆ.   ಈದಿನ.ಕಾಮ್‌ ನೀಡಿರುವ ಸಾರ್ವಜನಿಕ ಪ್ರಕಟಣೆಯಂತೆ  2023ರ ನವೆಂಬರ್‍‌ 6ರಂದು ಪ್ರಕಟವಾಗಿರುವ ದಿ ಫೈಲ್‌  ವರದಿಯು ಯಾವುದೇ ಅಪಾರ್ಥಗಳಿಂದ ಕೂಡಿಲ್ಲ ಮತ್ತು ಅದಕ್ಕೆ ಎಡೆಮಾಡಿಕೊಟ್ಟಿಲ್ಲ. ಮತ್ತು ಅದು ಅಪೂರ್ಣವೂ ಅಲ್ಲ. … Continue reading ಎಂ2ಎಂ ಕಂಪನಿಯ ಕೋಟಿ ರು. ಸಮೀಕ್ಷೆ; ‘ದಿ ಫೈಲ್‌’ ತನ್ನ ವರದಿಗೆ ಬದ್ಧ