ಸ್ಥಿರಾಸ್ತಿ ವಿವರ ಅಪೂರ್ಣ, ಲಕ್ಷಾಂತರ ರು. ಬಾಡಿಗೆ ಆದಾಯ, ಖರೀದಿ ಮೂಲ ಮುಚ್ಚಿಟ್ಟರೇ ಐಎಎಸ್‌ ಅಧಿಕಾರಿಗಳು?

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಕಾರ್ಯದರ್ಶಿ ಪಿ ರಾಜೇಂದ್ರ ಚೋಳನ್‌, ಬಿಬಿಎಂಪಿಯ ಆರೋಗ್ಯ ಆಯುಕ್ತರಾದ ಕೆ ವಿ ತ್ರಿಲೋಕ್‌ಚಂದ್ರ ಅವರು ಸೇರಿದಂತೆ ಹಲವು ಐಎಎಸ್‌ ಅಧಿಕಾರಿಗಳು ಸ್ಥಿರಾಸ್ತಿ ವಿವರ, ಜಮೀನು, ನಿವೇಶನಗಳ ಸೇಲ್‌ಡೀಡ್‌ ಮತ್ತು ಪಡೆಯುತ್ತಿರುವ ಬಾಡಿಗೆ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸದೇ ಮುಚ್ಚಿಡುತ್ತಿರುವುದು ಇದೀಗ ಬಹಿರಂಗವಾಗಿದೆ.   ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಪ್ರತಿ ಅಧಿಕಾರಿಯ ಆಸ್ತಿ ಕಡತಗಳನ್ನು ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನೆನಪೋಲೆಗಳನ್ನು ಬರೆದಿದ್ದರೂ ಹಲವು ಅಧಿಕಾರಿಗಳು ಮಾಹಿತಿಗಳನ್ನೇ … Continue reading ಸ್ಥಿರಾಸ್ತಿ ವಿವರ ಅಪೂರ್ಣ, ಲಕ್ಷಾಂತರ ರು. ಬಾಡಿಗೆ ಆದಾಯ, ಖರೀದಿ ಮೂಲ ಮುಚ್ಚಿಟ್ಟರೇ ಐಎಎಸ್‌ ಅಧಿಕಾರಿಗಳು?