ಆಸ್ತಿ ವ್ಯಾಜ್ಯ ಪ್ರಕರಣ; ಆಡಿಯೋದಲ್ಲಿದ್ದ ಧ್ವನಿ, ಲೋಕಾಯುಕ್ತರ ಪತ್ನಿಯದ್ದು ಎಂದ ಫೋರೆನ್ಸಿಕ್

ಬೆಂಗಳೂರು; ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರತಿಷ್ಠಿತ ಖೋಡೆ ಕುಟುಂಬದ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು ಎನ್ನಲಾದ  ಆಡಿಯೋದಲ್ಲಿದ್ದ ಧ್ವನಿಯು,  ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್‌ ಪಾಟೀಲ್‌ ಅವರ ಪತ್ನಿ ಶೋಭಾ ಪಾಟೀಲ್‌ ಅವರದ್ದೇ  ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ವಿಶ್ಲೇಷಣಾ  ವರದಿಯು ಸಾಬೀತುಪಡಿಸಿರುವುದು ಇದೀಗ ಬಹಿರಂಗವಾಗಿದೆ.   ‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಆಡಿಯೋ ದಲ್ಲಿರುವ ಧ್ವನಿ ನನ್ನ ಪತ್ನಿ ಶೋಭಾ ಪಾಟೀಲ ಮತ್ತು ನನ್ನ ಮಗ ಸೂರಜ್ ಪಾಟೀಲ್ ರದ್ದು ಅಲ್ಲವೇ ಅಲ್ಲಾ,  ಇದು ಉದ್ದೇಶಪೂರ್ವಕವಾಗಿ … Continue reading ಆಸ್ತಿ ವ್ಯಾಜ್ಯ ಪ್ರಕರಣ; ಆಡಿಯೋದಲ್ಲಿದ್ದ ಧ್ವನಿ, ಲೋಕಾಯುಕ್ತರ ಪತ್ನಿಯದ್ದು ಎಂದ ಫೋರೆನ್ಸಿಕ್