ಹರಾಜು ಪ್ರಕ್ರಿಯೆ ನಿಯಮ ಬದಲಾವಣೆ; ಕಲ್ಲಿದ್ದಲು ಗಣಿ ದೋಚಲು ಅನುವು ಮಾಡಿದ ಕೇಂದ್ರ
ನವದೆಹಲಿ; ವಿದ್ಯುತ್ ಉತ್ಪಾದಕರ ಲಾಬಿಗೆ ದಟ್ಟ ಅರಣ್ಯವನ್ನು ಕಲ್ಲಿದ್ದಲು ಗಣಿಗಾರಿಕೆಗೆ ನೀಡಿದ್ದನ್ನು ಬಹಿರಂಗಗೊಳಿಸಿದ್ದ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ತನಿಖಾ ತಂಡ ಇದೀಗ ಕಲ್ಲಿದ್ದಲು ಗಣಿಗಳನ್ನು ತನ್ನ ವಿವೇಚನೆಯಂತೆ ಏಕಮೇವ ಬಿಡ್‍ದಾರರಿಗೆ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನೂ ಮುನ್ನೆಲೆಗೆ ತಂದಿದೆ. ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ನ ತನಿಖಾ ತಂಡದ ವರದಿಯನ್ನು ‘ದಿ ಫೈಲ್’ ಕೂಡ ಪ್ರಕಟಿಸುತ್ತಿದೆ. 2022, ಆಗಸ್ಟ್ 17ರಂದು ಒಕ್ಕೂಟ ಸರ್ಕಾರವು 250 ದಶಲಕ್ಷ ಟನ್ (25 ಕೋಟಿ ಟನ್) ಸಂಗ್ರಹವಿರುವ ಮಧ್ಯಪ್ರದೇಶದ … Continue reading ಹರಾಜು ಪ್ರಕ್ರಿಯೆ ನಿಯಮ ಬದಲಾವಣೆ; ಕಲ್ಲಿದ್ದಲು ಗಣಿ ದೋಚಲು ಅನುವು ಮಾಡಿದ ಕೇಂದ್ರ
Copy and paste this URL into your WordPress site to embed
Copy and paste this code into your site to embed