ಬ್ಯಾಂಗಲ್ ಸ್ಟೋರ್, ಕಾರು, ಆಟೋದಲ್ಲಿಯೂ ಮದ್ಯ ಮಾರಾಟ; ಸರ್ಕಾರಕ್ಕೆ ಗ್ರಾಮಸ್ಥರಿಂದ ದೂರಿನ ಸರಮಾಲೆ
ಬೆಂಗಳೂರು; ಜನರಲ್ ಸ್ಟೋರ್, ಬ್ಯಾಂಗಲ್ ಸ್ಟೋರ್, ಸಾಮಾನ್ಯ ಹೋಟೆಲ್, ಕಿರಾಣಿ ಅಂಗಡಿ, ಹೋಟೆಲ್ ತಿಂಡಿ ತಯಾರಿಸುವ ಸ್ಥಳ, ದಾಸ್ತಾನು ಕೋಣೆ ಹೀಗೆ ರಾಜ್ಯದಲ್ಲಿ ಎಲ್ಲೆಂದರಲ್ಲಿ ಎಗ್ಗಿಲ್ಲದೇ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಕಾರು, ಆಟೋಗಳಲ್ಲಿಯೂ ಮದ್ಯ ತಂದು ದಿನಿತ್ಯವೂ ಮಾರಾಟ ಮಾಡಲಾಗುತ್ತಿದೆ. ಈ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರಿಗೆ ನಿರಂತರವಾಗಿ ದೂರುಗಳೂ ಸಲ್ಲಿಕೆಯಾಗುತ್ತಿವೆ. ಆದರೂ ಕಾಂಗ್ರೆಸ್ ಸರ್ಕಾರವು ಅಕ್ರಮ ಮದ್ಯ ಮಾರಾಟವನ್ನು ತಡೆಯಲು ಯಾವುದೇ ಕ್ರಮ ವಹಿಸಿಲ್ಲ!. ಅಷ್ಟೇ ಅಲ್ಲದೇ ಗೃಹ … Continue reading ಬ್ಯಾಂಗಲ್ ಸ್ಟೋರ್, ಕಾರು, ಆಟೋದಲ್ಲಿಯೂ ಮದ್ಯ ಮಾರಾಟ; ಸರ್ಕಾರಕ್ಕೆ ಗ್ರಾಮಸ್ಥರಿಂದ ದೂರಿನ ಸರಮಾಲೆ
Copy and paste this URL into your WordPress site to embed
Copy and paste this code into your site to embed