5,000 ಕೋಟಿ ವೆಚ್ಚದ ಪಂಪ್ಡ್ ಸ್ಟೋರೇಜ್ ಘಟಕ; ವರ್ಷವಾದರೂ ಕಡತ ಬಹಿರಂಗಗೊಳಿಸದ ಸರ್ಕಾರ
ಬೆಂಗಳೂರು; ಖಾಸಗಿ ಸಹಭಾಗಿತ್ವದಲ್ಲಿ 1000 ಮೆಗಾ ವ್ಯಾಟ್ ಸಾಮರ್ಥ್ಯದ ಮತ್ತೊಂದು 5,000 ಕೋಟಿ ವೆಚ್ಚದ ಪಂಪ್ಡ್ ಸ್ಟೋರೇಜ್ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂಧನ ಇಲಾಖೆಗೆ ನೀಡಿದ್ದ ಅಭಿಪ್ರಾಯದ ಕಡತವನ್ನು ಆರ್ ಟಿ ಐ ಅಡಿಯಲ್ಲಿ ಕೋರಿದ್ದರೂ ಆರ್ಥಿಕ ಇಲಾಖೆಯು ವರ್ಷ ಕಳೆದರೂ ಕಡತವನ್ನು ಒದಗಿಸಿಲ್ಲ. ಈ ಯೋಜನೆಗೆ ಸಂಬಂಧಿಸಿದಂತೆ ಇಂಧನ ಇಲಾಖೆಯು ಈಗಾಗಲೇ ಸಂಬಂಧಿತ ಯೋಜನೆಗೆ ಕಾರ್ಯಾದೇಶ ಹೊರಡಿಸಿ ಹಲವು ತಿಂಗಳುಗಳೇ ಕಳೆದಿವೆ. ಆದರೂ ಆರ್ಥಿಕ ಇಲಾಖೆಯು ತನ್ನ ಕಡತವನ್ನು ಆರ್‍ಟಿಐ ಅಡಿಯಲ್ಲಿ ಬಹಿರಂಗಗೊಳಿಸಲು ಮೀನಮೇಷ … Continue reading 5,000 ಕೋಟಿ ವೆಚ್ಚದ ಪಂಪ್ಡ್ ಸ್ಟೋರೇಜ್ ಘಟಕ; ವರ್ಷವಾದರೂ ಕಡತ ಬಹಿರಂಗಗೊಳಿಸದ ಸರ್ಕಾರ
Copy and paste this URL into your WordPress site to embed
Copy and paste this code into your site to embed