ವರ್ಗಾವಣೆ, ಶಾಸಕರ ಅಸಮಾಧಾನ ಮಧ್ಯೆಯೇ ಶತ ದಿನೋತ್ಸವಕ್ಕೆ ಸಜ್ಜು; ಕಿರು ಹೊತ್ತಿಗೆ ಪ್ರಕಟಣೆಗೆ ಸೂಚನೆ
ಬೆಂಗಳೂರು; ಅಧಿಕಾರಕ್ಕೆ ಬಂದ ದಿನದಿಂದಲೇ ಅಧಿಕಾರಿ, ನೌಕರರ ವರ್ಗಾವಣೆಗೆ ಕೈ ಹಾಕಿ ಶಾಸಕರಲ್ಲಿ ಅಸಮಾಧಾನದ ಬೆಂಕಿ ಹೊತ್ತಿಸಿದ್ದ ಕಾಂಗ್ರೆಸ್ ಸರ್ಕಾರ ಇದೇ 27ರಂದು 100 ದಿನಗಳನ್ನು ಪೂರ್ಣಗೊಳಿಸಲಿದೆ. ಶತ ದಿನೋತ್ಸವ ಆಚರಣೆಗೆ ಮುಂದಾಗಿರುವ ಸರ್ಕಾರವು ಈ ನೂರು ದಿನಗಳ ಸಾಧನೆ ಮಾಹಿತಿಯನ್ನೊಳಗೊಂಡ ಕಿರು ಹೊತ್ತಿಗೆ ಪ್ರಕಟಿಸಲು ಮುಂದಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೊರಡಿಸಿರುವ ಆದೇಶಗಳನ್ನು ಹೊರತುಪಡಿಸಿದರೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ 40 ಪರ್ಸೆಂಟ್ ಕಮಿಷನ್, ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮಗಳ ಕುರಿತಾಗಿ ತನಿಖೆ … Continue reading ವರ್ಗಾವಣೆ, ಶಾಸಕರ ಅಸಮಾಧಾನ ಮಧ್ಯೆಯೇ ಶತ ದಿನೋತ್ಸವಕ್ಕೆ ಸಜ್ಜು; ಕಿರು ಹೊತ್ತಿಗೆ ಪ್ರಕಟಣೆಗೆ ಸೂಚನೆ
Copy and paste this URL into your WordPress site to embed
Copy and paste this code into your site to embed