ಶಕ್ತಿ ಯೋಜನೆಗೆ 687.49 ಕೋಟಿ ಆರ್ಥಿಕ ವೆಚ್ಚ; ಇನ್ನೂ ಬಿಡುಗಡೆಯಾಗದ ಮೊದಲ ಕಂತಿನ 250.96 ಕೋಟಿ ರು.

ಬೆಂಗಳೂರು:  ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆ ಆರಂಭವಾದ ದಿನದಿಂದ ಜುಲೈ 30ರವರೆಗೆ  687,49,57,753 ಕೋಟಿ ರು. ಆರ್ಥಿಕ ವೆಚ್ಚವಾಗಿದ್ದರೂ ಯೋಜನೆಯ ಸಹಾಯಾನುದಾನದ ಪೈಕಿ ಮೊದಲ ಕಂತಿನ ಮೊತ್ತವಾದ 250.96 ಕೋಟಿ ರು.ಗಳನ್ನು  ಸಾರಿಗೆ ನಿಗಮಗಳಿಗೆ ಮರು  ಪಾವತಿಸಲು ಆರ್ಥಿಕ ಇಲಾಖೆಯು ಇನ್ನೂ  ಅನುಮತಿ ನೀಡಿಲ್ಲ.   ರಾಜ್ಯ ಬಜೆಟ್‌ನಲ್ಲಿ ಶಕ್ತಿ ಯೋಜನೆಗೆ 2,800 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದು ಸರ್ಕಾರವು ಹೇಳಿದೆಯಾದರೂ ಶಕ್ತಿ ಯೋಜನೆ ಆರಂಭವಾಗಿ 2 ತಿಂಗಳಾದರೂ ಮೊದಲ ಕಂತಿನ  … Continue reading ಶಕ್ತಿ ಯೋಜನೆಗೆ 687.49 ಕೋಟಿ ಆರ್ಥಿಕ ವೆಚ್ಚ; ಇನ್ನೂ ಬಿಡುಗಡೆಯಾಗದ ಮೊದಲ ಕಂತಿನ 250.96 ಕೋಟಿ ರು.