ಕೋವಿಡ್‌ ಭ್ರಷ್ಟಾಚಾರ; ‘ದಿ ಫೈಲ್‌’ ವರದಿ ಎತ್ತಿ ಹಿಡಿದ ಲೆಕ್ಕಪತ್ರ ಸಮಿತಿ, ಸಮಗ್ರ ತನಿಖೆಗೆ ಶಿಫಾರಸ್ಸು

ಬೆಂಗಳೂರು; ಕೋವಿಡ್‌-19 ನಿರ್ವಹಣೆಗಾಗಿ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿ ಮೂಲಕ ಖರೀದಿಸಿದ್ದ ಪಿಪಿಇ ಕಿಟ್‌, ಸ್ಯಾನಿಟೈಸರ್‍‌, ವೆಂಟಿಲೇಟರ್‍‌, ಆಂಪೋಟರಿಸಿಯನ್‌, ಕೋವಿಡ್‌ ಲಸಿಕೆ, ಸೇರಿದಂತೆ ಇನ್ನಿತರೆ  ಔ‍ಷಧ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆ, ಉಪಕರಣಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವುದು ಆತ್ಮಘಾತುಕ ಮತ್ತು ಜನವಿರೋಧಿಯಾಗಿದೆ ಎಂದು ಅಭಿಪ್ರಾಯಿಸಿರುವ  ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ವಿಧಾನಸಭೆಗೆ ತನ್ನ ವರದಿಯನ್ನು ಸಲ್ಲಿಸಿದೆ.   ಕೋವಿಡ್‌ ಹೆಸರಿನಲ್ಲಿ ಖರೀದಿಸಲಾದ ವೈದ್ಯಕೀಯ ಸಲಕರಣೆಗಳ ದರದಲ್ಲಿ ವ್ಯತ್ಯಾಸಗಳೂ ಸೇರಿದಂತೆ ಇನ್ನಿತರೆ ಅಕ್ರಮ, ಅವ್ಯವಹಾರ, … Continue reading ಕೋವಿಡ್‌ ಭ್ರಷ್ಟಾಚಾರ; ‘ದಿ ಫೈಲ್‌’ ವರದಿ ಎತ್ತಿ ಹಿಡಿದ ಲೆಕ್ಕಪತ್ರ ಸಮಿತಿ, ಸಮಗ್ರ ತನಿಖೆಗೆ ಶಿಫಾರಸ್ಸು