ಉಲ್ಲಂಘನೆ, ಹೆಚ್ಚುವರಿ ಪ್ರವೇಶ ಆರೋಪ; ಉನ್ನತ ಶಿಕ್ಷಣ ಇಲಾಖೆಯ ಪರಿವೀಕ್ಷಣೆಗೆ ಖಾಸಗಿ ವಿವಿಗಳಿಂದ ಆಕ್ಷೇಪಣೆ

ಬೆಂಗಳೂರು; ಮೂಲಭೂತ ಸೌಕರ್ಯಗಳು, ವಿದ್ಯಾರ್ಥಿಗಳ ಪ್ರವೇಶಾತಿ, ಪರೀಕ್ಷೆ ಪ್ರಶ್ನೆ ಪತ್ರಿಕೆಗಳ ಗುಣಮಟ್ಟ, ಯುಜಿಸಿ, ಎಐಸಿಟಿಯು ಮಾರ್ಗಸೂಚಿಗಳು ಪಾಲನೆಯಾಗುತ್ತಿವೆಯೇ ಇಲ್ಲವೇ ಎಂಬುದೂ ಸೇರಿದಂತೆ ಇನ್ನಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಪರಿಷತ್‌ನ ನಿಯತಕಾಲಿಕ ಪರಿವೀಕ್ಷಣೆಗೆ ರಾಜ್ಯದ ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳು ಆಕ್ಷೇಪಣೆ ವ್ಯಕ್ತಪಡಿಸಿರುವುದನ್ನು ‘ದಿ ಫೈಲ್‌’ ಇದೀಗ ಆರ್‌ಟಿಐ ದಾಖಲೆಗಳ ಸಹಿತ ಹೊರಗೆಡವುತ್ತಿದೆ.   2010ರಿಂದ 2014ರವರೆಗಿನ ಅವಧಿಯಲ್ಲಿ ಸ್ಥಾಪನೆಯಾಗಿದ್ದ ಅಜೀಮ್‌ ಪ್ರೇಮ್‌ ಜಿ, ಅಲಿಯನ್ಸ್‌, ರೇವಾ, ಎಂ … Continue reading ಉಲ್ಲಂಘನೆ, ಹೆಚ್ಚುವರಿ ಪ್ರವೇಶ ಆರೋಪ; ಉನ್ನತ ಶಿಕ್ಷಣ ಇಲಾಖೆಯ ಪರಿವೀಕ್ಷಣೆಗೆ ಖಾಸಗಿ ವಿವಿಗಳಿಂದ ಆಕ್ಷೇಪಣೆ