ವಿಐಎಸ್‌ಎಲ್‌ಗೆ ಭದ್ರಾ ನದಿ ಹೆಚ್ಚುವರಿ ನೀರು; ಪರವಾನಿಗೆ ನವೀಕರಿಸಲು ಸತಾಯಿಸುತ್ತಿರುವ ಸರ್ಕಾರ
ಬೆಂಗಳೂರು; ಭಾರತೀಯ ಉಕ್ಕು ಪ್ರಾಧಿಕಾರದ ಅಂಗಸಂಸ್ಥೆಯಾಗಿರುವ ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಭದ್ರಾ ನದಿ ನೀರಿನ ಬಳಕೆಗೆ ಪರವಾನಿಗೆ ನೀಡಲು ಕ್ಷುಲಕ ಕಾರಣಗಳನ್ನು ಮುಂದೊಡ್ಡಿ ಸತಾಯಿಸುತ್ತಿರುವುದನ್ನು ‘ದಿ ಫೈಲ್’ ಇದೀಗ ದಾಖಲೆಗಳ ಸಹಿತ ಹೊರಗೆಡುವುತ್ತಿದೆ. ತುಂಗಾಭದ್ರಾ ನದಿ ಮತ್ತು ತುಂಗಾಭದ್ರಾ ಜಲಾಯಶದ ನೀರನ್ನು ಬಳಕೆ ಮಾಡಲು ಕಾರ್ಗಿಲ್ ಇಂಡಿಯಾ ಪ್ರೈವೈಟ್ ಲಿಮಿಟೆಡ್, ಬಿಎಂಎಂ ಇಸ್ಪಾತ್, ಎನ್‌ಎಂಡಿಸಿ ಕಂಪನಿಗಳಿಗೆ ಸುಲಭವಾಗಿ ಪರವಾನಿಗೆ ನೀಡಿರುವ ಜಲಸಂಪನ್ಮೂಲ ಇಲಾಖೆಯು ಭದ್ರಾವತಿಯ ವಿಐಎಸ್‌ಎಲ್‌ಗೆ ಕೈಗಾರಿಕೆ ಉದ್ಧೇಶ ಮತ್ತು ಕುಡಿಯುವ … Continue reading ವಿಐಎಸ್‌ಎಲ್‌ಗೆ ಭದ್ರಾ ನದಿ ಹೆಚ್ಚುವರಿ ನೀರು; ಪರವಾನಿಗೆ ನವೀಕರಿಸಲು ಸತಾಯಿಸುತ್ತಿರುವ ಸರ್ಕಾರ
Copy and paste this URL into your WordPress site to embed
Copy and paste this code into your site to embed