‘ದಿ ಫೈಲ್’ ಹೊರಗೆಳೆದಿದ್ದ ವೇತನ ಹಗರಣ; ಸಿಎಜಿಗೂ ವಿವರಣೆ ಒದಗಿಸದ ಸಚಿವಾಲಯ
ಬೆಂಗಳೂರು; ಕಳೆದ ಎರಡು ವರ್ಷಗಳ ಹಿಂದೆಯೇ ‘ದಿ ಫೈಲ್’ ಹೊರಗೆಳೆದಿದ್ದ ವೇತನ ಹಗರಣದ ಕುರಿತು ತಪಾಸಣೆ ನಡೆಸಿರುವ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರಿಗೆ ವಿಧಾನ ಪರಿಷತ್ ಸಚಿವಾಲಯದ ಅಧಿಕಾರಶಾಹಿಯು ಯಾವ ವಿವರಗಳನ್ನೂ ಒದಗಿಸಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ. ವಿಧಾನ ಪರಿಷತ್ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ನಿಯಮಬಾಹಿರವಾಗಿ ಹೆಚ್ಚುವರಿ ವೇತನ ಪಾವತಿಸಿರುವ ಸಂಬಂಧ ಲೆಕ್ಕ ಪರಿಶೋಧಕರು ಕೇಳಿದ್ದ ವಿವರಣೆಗಳನ್ನು ನೀಡಿಲ್ಲ ಎಂದು ಪ್ರಧಾನ ಮಹಾಲೇಖಪಾಲರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ 2023ರ ಫೆ.7ರಂದು ಪತ್ರ … Continue reading ‘ದಿ ಫೈಲ್’ ಹೊರಗೆಳೆದಿದ್ದ ವೇತನ ಹಗರಣ; ಸಿಎಜಿಗೂ ವಿವರಣೆ ಒದಗಿಸದ ಸಚಿವಾಲಯ
Copy and paste this URL into your WordPress site to embed
Copy and paste this code into your site to embed