ಸಮಾಜ ಕಲ್ಯಾಣ ಇಲಾಖೆ; 4,710 ದಿನಗಳಿಂದಲೂ ಕಡತಗಳಿಗೆ ದೊರೆತಿಲ್ಲ ಮುಕ್ತಿ

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಕಳೆದ 4,710 ದಿನಗಳಿಂದ ಕಡತಗಳು ವಿಲೇವಾರಿಯಾಗದೇ ಬಾಕಿ ಇರುವುದು ಇದೀಗ ಬಹಿರಂಗವಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಈ ಮಾಹಿತಿಯನ್ನು ತೆರೆದಿಡಲಾಗಿದೆ.   ಸಚಿವಾಲಯದ ಇಲಾಖೆಗಳಲ್ಲಿ ಕಡತ ವಿಲೇವಾರಿ ವಿಳಂಬವಾಗುತ್ತಿರುವ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿನ ಕೆಡಿಪಿ ಸಭೆಗಳಲ್ಲಿ ಚರ್ಚೆಯಾಗುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆಯೊಂದರಲ್ಲೇ 4,710  ದಿನಗಳಿಂದ 383 ಕ್ಕೂ ಹೆಚ್ಚು ಕಡತಗಳು ವಿಲೇವಾರಿಗೆ ಬಾಕಿ ಇರುವುದು ಮುನ್ನೆಲೆಗೆ ಬಂದಿದೆ.   ಸಮಾಜ ಕಲ್ಯಾಣ ಇಲಾಖೆಯ … Continue reading ಸಮಾಜ ಕಲ್ಯಾಣ ಇಲಾಖೆ; 4,710 ದಿನಗಳಿಂದಲೂ ಕಡತಗಳಿಗೆ ದೊರೆತಿಲ್ಲ ಮುಕ್ತಿ