ವಾಷಿಂಗ್‌ ಮೆಷಿನ್‌, ಚಪಾತಿ ಯಂತ್ರ ಖರೀದಿಯಲ್ಲಿ ಅಕ್ರಮ; ಅನಧಿಕೃತ ಏಜೆನ್ಸಿಗೆ 10.59 ಕೋಟಿ ಹೆಚ್ಚುವರಿ ಪಾವತಿ

ಬೆಂಗಳೂರು; ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 270 ವಿದ್ಯಾರ್ಥಿ ನಿಲಯಗಳಿಗೆ ವಾಷಿಂಗ್‌ ಮೆಷಿನ್‌ ಮತ್ತು ಚಪಾತಿ ಮಾಡುವ ಯಂತ್ರಗಳನ್ನು ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಮತ್ತು ಮೂಲತಃ ತಯಾರಕರಲ್ಲದ ಹಾಗೂ ಅನಧಿಕೃತ ಏಜೆನ್ಸಿಗಳಿಂದ ಖರೀದಿಸಿದ್ದ ಕಿಯೋನಿಕ್ಸ್‌ ಸಂಸ್ಥೆಯು ಸರ್ಕಾರಕ್ಕೆ 11.13 ಕೊಟಿ ರು. ಮೊತ್ತಕ್ಕೆ ಮಾರಾಟ ಮಾಡಿತ್ತು. ಉಪಕರಣಗಳನ್ನು ಸರಬರಾಜು ಮಾಡಿದ್ದ ಅನಧಿಕೃತ ಏಜೆನ್ಸಿಗಳಿಗೆ 10.59 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಿರುವ ಎಂಬ ಪ್ರಕರಣವನ್ನು ಸಿಎಜಿ ವರದಿಯು ಹೊರಗೆಡವಿದೆ.   ಹಿಂದಿನ ಸರ್ಕಾರದ ಅವಧಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ … Continue reading ವಾಷಿಂಗ್‌ ಮೆಷಿನ್‌, ಚಪಾತಿ ಯಂತ್ರ ಖರೀದಿಯಲ್ಲಿ ಅಕ್ರಮ; ಅನಧಿಕೃತ ಏಜೆನ್ಸಿಗೆ 10.59 ಕೋಟಿ ಹೆಚ್ಚುವರಿ ಪಾವತಿ