ಅನರ್ಹರಿಗೆ 79 ಕೋಟಿ ಪಾವತಿ; ಪಿಎಸಿ ಸೂಚನೆ ಮೇರೆಗೆ ಸಿಐಡಿಗೆ ವಹಿಸಲು ನಿರ್ಧಾರ

ಬೆಂಗಳೂರು; ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ ಅಕ್ರಮವಾಗಿ ಖಾತೆ ಮಾಡಿ 79.28 ಕೋಟಿ ರು.ಗಳನ್ನು ಅನರ್ಹರಿಗೆ ಪರಿಹಾರ ನೀಡಿರುವುದು ಮತ್ತು ಭೂಸ್ವಾಧೀನದ ಮಾಹಿತಿ ಇದ್ದರೂ ಪರಿಹಾರ ವಿತರಣೆ ಮಾಡಿರುವ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಲು ನಿರ್ಧರಿಸಿದೆ.   2014-15ನೇ ಸಾಲಿನ ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವರದಿ (ಕಂಡಿಕೆ 3.13)ಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸೂಚನೆ ಮೇರೆಗೆ ಕಂದಾಯ ಇಲಾಖೆಯು ಪ್ರಕರಣವನ್ನು ಸಿಐಡಿಗೆ … Continue reading ಅನರ್ಹರಿಗೆ 79 ಕೋಟಿ ಪಾವತಿ; ಪಿಎಸಿ ಸೂಚನೆ ಮೇರೆಗೆ ಸಿಐಡಿಗೆ ವಹಿಸಲು ನಿರ್ಧಾರ