ಕೋವಿಡ್ ಲಸಿಕೆ ಖರೀದಿ ಹಿಂದಿನ ವ್ಯವಹಾರಗಳ ಸುತ್ತ ‘ದಿ ಫೈಲ್’ನ 26 ವರದಿಗಳು
ಬೆಂಗಳೂರು; ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ನಾನು ಯಾವತ್ತೂ ಯಾವುತ್ತು ಯಾವುದೇ ಪ್ರಜೆಯನ್ನು ಒತ್ತಾಯಿಸಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸ್ಷಷ್ಟಪಡಿಸಿದೆ. ಕೊರೋನ ವೈರಸ್ ಲಸಿಕೆಯ ವ್ಯತಿರಿಕ್ತ ಪರಿಣಾಮಗಳಿಂದ ಸಂಭವಿಸುವ ಸಾವುಗಳಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಹೇಳುವುದು ಕಾನೂನಾತ್ಮಕವಾಗಿ ಕಾರ್ಯಸಾಧುವಲ್ಲ. ಹಾಗೂ ಇಂತಹ ಸಾವುಗಳಿಗೆ ನಾವು ಹೊಣೆಯಲ್ಲ. ಕೊರೊನಾ ಲಸಿಕೆ ಕಡ್ಡಾಯವಲ್ಲ ಅದು ಐಚ್ಛಿಕವಾಗಿತ್ತು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ನೀಡಿರುವ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಕೋವಿಡ್ ಲಸಿಕೆ, ಅದರ ಹಿಂದಿನ ಆರ್ಥಿಕ ಲೆಕ್ಕಾಚಾರಗಳು, … Continue reading ಕೋವಿಡ್ ಲಸಿಕೆ ಖರೀದಿ ಹಿಂದಿನ ವ್ಯವಹಾರಗಳ ಸುತ್ತ ‘ದಿ ಫೈಲ್’ನ 26 ವರದಿಗಳು
Copy and paste this URL into your WordPress site to embed
Copy and paste this code into your site to embed