ಜನಸೇವಾ ಟ್ರಸ್ಟ್‌ಗೆ 25 ಎಕರೆ; 27 ಕೋಟಿ ರು. ಜಮೀನಿಗೆ ಕೇವಲ 7.68 ಕೋಟಿ ದರ ನಿಗದಿಪಡಿಸಿ 20 ಕೋಟಿ ನಷ್ಟ

ಬೆಂಗಳೂರು; ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿಗೆ ಸರ್ಕಾರದ ಮಾರ್ಗಸೂಚಿ ದರ ಪ್ರಕಾರ 27 ಕೋಟಿ ರು. ದರ ಪ್ರಕಾರ ಮಂಜೂರು ಮಾಡದೇ ಕೇವಲ 7.68 ಕೋಟಿ ರು. ಮಂಜೂರು ಮಾಡಿ ಆದೇಶ ಹೊರಡಿಸಿರುವ ಸರ್ಕಾರವು ಬೊಕ್ಕಸಕ್ಕೆ ಅಂದಾಜು 20 ಕೋಟಿ ನಷ್ಟವನ್ನು ಹೊರಿಸಿದೆ.   ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯ ಸರ್ವೆ ನಂಬರ್‌ 89ರಲ್ಲಿದ್ದ ಒಟ್ಟು 40.20 ಎಕರೆ ಪೈಕಿ 35.33 … Continue reading ಜನಸೇವಾ ಟ್ರಸ್ಟ್‌ಗೆ 25 ಎಕರೆ; 27 ಕೋಟಿ ರು. ಜಮೀನಿಗೆ ಕೇವಲ 7.68 ಕೋಟಿ ದರ ನಿಗದಿಪಡಿಸಿ 20 ಕೋಟಿ ನಷ್ಟ