ಭೂ ಹಗರಣ; ಶ್ರೀರಾಮುಲುಗೆ ಸಹಕರಿಸಲು ಹಿಡುವಳಿದಾರರನ್ನೇ ಬದಲಿಸಿದ ಅಕ್ರಮ ಕೂಟ
ಬೆಂಗಳೂರು; ಸಾರಿಗೆ ಸಚಿವ ಬಿ ಶ್ರೀರಾಮುಲು ಅವರಿಗೆ ಸಹಕರಿಸುವ ಉದ್ದೇಶದಿಂದ ತಹಶೀಲ್ದಾರ್ ಶಶಿಧರ ಬಗಲಿ ಮತ್ತಿತರರ ಅಕ್ರಮಕೂಟವು ಭೂ ಹಿಡುವಳಿದಾರರನ್ನೇ ಬದಲಿಸಿತ್ತು ಎಂಬುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಈ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುವ ಬೆನ್ನಲ್ಲೇ ಮುನ್ನೆಲೆಗೆ ಬಂದಿರುವ ಅಂತಿಮ ತನಿಖಾ ವರದಿಯು ಬಳ್ಳಾರಿ ಭೂ ಹಗರಣದ ಮತ್ತೊಂದು ಮುಖವನ್ನು ಅನಾವರಣಗೊಳಿಸಿದೆ. ಹಿಡುವಳಿದಾರರನ್ನೆ ಬದಲಿಸಿದ ಅಕ್ರಮಕೂಟ ಬಳ್ಳಾರಿಯ ಕೌಲ್ ಬಜಾರ್ ಬಳಿಯ ಟಿ.ಬಿ.ಸ್ಯಾನಿಟೋರಿಯಂ ಆಸ್ಪತ್ರೆ ಪಕ್ಕದಲ್ಲಿರುವ … Continue reading ಭೂ ಹಗರಣ; ಶ್ರೀರಾಮುಲುಗೆ ಸಹಕರಿಸಲು ಹಿಡುವಳಿದಾರರನ್ನೇ ಬದಲಿಸಿದ ಅಕ್ರಮ ಕೂಟ
Copy and paste this URL into your WordPress site to embed
Copy and paste this code into your site to embed