ಸರ್ಕಾರಿ ವಕೀಲರ ಕಾರ್ಯಕ್ಷಮತೆ ಕುಸಿತ; ಸರ್ಕಾರದ ವಿರುದ್ಧ 1.95 ಲಕ್ಷ ಆದೇಶ

ಬೆಂಗಳೂರು; ಜಿಲ್ಲಾ, ತಾಲೂಕು ಮತ್ತು ಉಚ್ಛ ನ್ಯಾಯಾಲಯಗಳಿಗೆ ನೇಮಕವಾಗಿರುವ ಸರ್ಕಾರಿ ವಕೀಲರು, ಅಪರ ವಕೀಲರುಗಳಿಗೆ ಕಳೆದ 3 ವರ್ಷಗಳಲ್ಲಿ ಸಂಬಳ, ಸಾರಿಗೆ ಮತ್ತು ಪ್ರಕರಣಗಳನ್ನು ನಡೆಸಿಕೊಟ್ಟ ಸಂಭಾವನೆ ರೂಪದಲ್ಲಿ ಒಟ್ಟಾರೆ 44.83 ಕೋಟಿ ರು. ಪಾವತಿಸಿದ್ದರೂ ಸರ್ಕಾರದ ಪರವಾಗಿ ತೀರ್ಪುಗಳು ಕಡಿಮೆ ಸಂಖ್ಯೆಯಲ್ಲಿ ಬಂದಿರುವುದು ಇದೀಗ ಬಹಿರಂಗವಾಗಿದೆ. ಹೈಕೋರ್ಟ್‌ವೊಂದರಲ್ಲೇ ಕಳೆದ ಮೂರು ವರ್ಷಗಳಲ್ಲಿ ಭೂ ವ್ಯಾಜ್ಯವೂ ಸೇರಿದಂತೆ 1,23,083 ಪ್ರಕರಣಗಳ ಪೈಕಿ 44,749 ಆದೇಶಗಳು ಸರ್ಕಾರದ ವಿರುದ್ಧವಾಗಿ ಪ್ರಕಟಗೊಂಡಿದ್ದರೆ 50,905 ಆದೇಶಗಳಷ್ಟೇ ಸರ್ಕಾರದ ಪರವಾಗಿ ಬಂದಿವೆ. ಅದೇ … Continue reading ಸರ್ಕಾರಿ ವಕೀಲರ ಕಾರ್ಯಕ್ಷಮತೆ ಕುಸಿತ; ಸರ್ಕಾರದ ವಿರುದ್ಧ 1.95 ಲಕ್ಷ ಆದೇಶ