ಕನ್ನಡ ಭಾಷೆ ಸಮಗ್ರ ಅಭಿವೃದ್ಧಿಗೆ ವಿಧೇಯಕ; ಕಾನೂನಿನ ಮಾನ್ಯತೆಗೆ ಮುಂದಡಿಯಿಟ್ಟ ಪ್ರಾಧಿಕಾರ

ಬೆಂಗಳೂರು; ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಮತ್ತು ಕರ್ನಾಟಕಕ್ಕೆ ಸೇರಿದ ಜನರ ಉನ್ನತಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇದೇ ಮೊದಲ ಬಾರಿಗೆ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದೇ ವಿಧೇಯಕದಲ್ಲಿ ರಾಜಭಾಷಾ ಆಯೋಗದ ರಚನೆ, ಖಾಸಗಿ ಕೈಗಾರಿಕೆ, ಕಾರ್ಯಸಂಸ್ಥೆಗಳಲ್ಲಿ ಕರ್ನಾಟಕಕ್ಕೆ ಸೇರಿದ ವ್ಯಕ್ತಿಗಳಿಗೆ ಮೀಸಲಾತಿ ಕಲ್ಪಿಸಲು ಈ ವಿಧೇಯಕದ ಮೂಲಕ ಸಮಗ್ರ ಕಾನೂನು ತರಲು ಪ್ರಸ್ತಾಪಿಸಲಾಗಿದೆ.   ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆ, ಹಿಂದಿ ಹೇರಿಕೆ, ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಜಮೀನು ನೀಡಿಕೆ, … Continue reading ಕನ್ನಡ ಭಾಷೆ ಸಮಗ್ರ ಅಭಿವೃದ್ಧಿಗೆ ವಿಧೇಯಕ; ಕಾನೂನಿನ ಮಾನ್ಯತೆಗೆ ಮುಂದಡಿಯಿಟ್ಟ ಪ್ರಾಧಿಕಾರ