ಕೋವಿಡ್ ರೋಗಿಗಳಿಂದ ಅಧಿಕ ಶುಲ್ಕ ವಸೂಲಿ; ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪಟ್ಟಿ ಬಹಿರಂಗ
ಬೆಂಗಳೂರು; ನಾರಾಯಣ ಹೃದಯಾಲಯ, ವಿಕ್ರಂ, ಮಣಿಪಾಲ್, ಅಪೋಲೋ ಸಮೂಹ, ಸ್ಪರ್ಶ, ಕೊಲಂಬಿಯಾ ಏಷ್ಯಾ, ಏಸ್ತರ್, ಟಿಎಂಎ ಪೈ, ಫೋರ್ಟೀಸ್ ಸಮೂಹ, ಕೆಎಲ್‌ಇ ಪ್ರಭಾಕರ ಕೋರೆ, ಬಿ ಎಂ ಪಾಟೀಲ್, ಎಂ ಎಸ್ ರಾಮಯ್ಯ, ಸಿದ್ದಾರ್ಥ ಅಕಾಡೆಮಿ ಸೇರಿದಂತೆ ರಾಜ್ಯದ ಹಲವು ಪ್ರತಿಷ್ಠಿತ 246 ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಂದ ಅಧಿಕ ಶುಲ್ಕ ವಸೂಲಿ ಮಾಡಿರುವುದು ಇದೀಗ ಬಹಿರಂಗವಾಗಿದೆ. ಒಟ್ಟು 246 ಆಸ್ಪತ್ರೆಗಳ ಪೈಕಿ 111 ಆಸ್ಪತ್ರೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿವೆ. ಕೋವಿಡ್ ಸಂದರ್ಭದಲ್ಲಿ … Continue reading ಕೋವಿಡ್ ರೋಗಿಗಳಿಂದ ಅಧಿಕ ಶುಲ್ಕ ವಸೂಲಿ; ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪಟ್ಟಿ ಬಹಿರಂಗ
Copy and paste this URL into your WordPress site to embed
Copy and paste this code into your site to embed