ವೆಂಟಿಲೇಟರ್‌ ಹಾಸಿಗೆ ಖರೀದಿ; ಮಾರುಕಟ್ಟೆ ದರಕ್ಕಿಂತಲೂ 141.51 ಕೋಟಿ ರು. ಹೆಚ್ಚಳ ನಮೂದು

ಬೆಂಗಳೂರು; ಕೋವಿಡ್‌ 19ರ ಮೂರನೇ ಅಲೆ ನಿರ್ವಹಣೆಗೆ ಪೂರ್ವ ಸಿದ್ಥತೆಗೆ ಪೂರಕವಾಗಿ ಬ್ಲಾಕ್‌ ಫಂಗಸ್‌ ತಪಾಸಣೆ ಮತ್ತು ಚಿಕಿತ್ಸೆಗೆ ಅತ್ಯಗತ್ಯವಾಗಿರುವ ವೆಂಟಿಲೇಟರ್‌ ಸೇರಿದಂತೆ ವೈದ್ಯಕೀಯ ಇನ್ನಿತರೆ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ನಮೂದಿಸಿರುವ ಉಪಕರಣವಾರು ಖರೀದಿ ಮೊತ್ತವು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಶೇ. 5ರಿಂದ 10 ಪಟ್ಟು ಹೆಚ್ಚಳವಿರುವುದು ಕಂಡು ಬಂದಿದೆ. ವೆಂಟಿಲೇಟರ್‌ ಒಳಗೊಂಡ ಪಿಐಸಿಯು ಹಾಸಿಗೆ, ವೆಂಟಿಲೇಟರ್‌ ರಹಿತ ಹಾಸಿಗೆ, ವೆಂಟಿಲೇಟರ್‌ ಒಳಗೊಂಡ ಎನ್‌ಐಸಿಯು ಹಾಸಿಗೆ, ಫೆಸ್‌ ಉಪಕರಣ, ಟೆಲಿಸ್ಕೋಪ್‌, ಕೊಬಾಲ್ಟರ್‌, ವಾಂಡ್ಸ್‌, ಪಿಎಪಿ … Continue reading ವೆಂಟಿಲೇಟರ್‌ ಹಾಸಿಗೆ ಖರೀದಿ; ಮಾರುಕಟ್ಟೆ ದರಕ್ಕಿಂತಲೂ 141.51 ಕೋಟಿ ರು. ಹೆಚ್ಚಳ ನಮೂದು