ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಮುಟ್ಟದ ಗುರಿ

ಬೆಂಗಳೂರು; ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿ 9 ತಿಂಗಳು ಕಳೆದಿದೆ. ಈ ಮಧ್ಯೆ ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳಲ್ಲಿ ಸ್ವಯಂ ಪ್ರೇರಿತ ಲಸಿಕೆ, ಲಸಿಕಾಕರಣ, ಲಸಿಕೆ ಕಾರ್ಯ ಸ್ಥಗಿತ ಹೆಸರಿನಲ್ಲಿ ರಾಜ್ಯಮಟ್ಟದ ದಿನ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತಿಗೆ 1.42 ಕೋಟಿ ರು. ಮತ್ತು 18 ರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ವಿತರಣೆ ಕುರಿತು ಮುಖ್ಯಮಂತ್ರಿಗಳು 2021ರ ಜೂನ್‌ ತಿಂಗಳಲ್ಲಿ ಟಿ ವಿ ಚಾನಲ್‌ಗಳಲ್ಲಿ ಮನವಿ ಮಾಡಿದ್ದ 45 ಸೆಕೆಂಡ್‌ ಅವಧಿಯ ಜಾಹೀರಾತಿಗೆ 1.35 ಕೋಟಿ ಸೇರಿ … Continue reading ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಮುಟ್ಟದ ಗುರಿ