ಲಸಿಕೆ ಖರೀದಿ; ಕರ್ನಾಟಕ ಸೇರಿ 37 ರಾಜ್ಯಗಳ ಬೊಕ್ಕಸಕ್ಕೆ 368 ಕೋಟಿ ನಷ್ಟ

ಬೆಂಗಳೂರು; ಕೋವಿಡ್‌ ಲಸಿಕೆಗಳನ್ನು ನೇರವಾಗಿ ಖರೀದಿಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ 2021ರ ಮೇ ತಿಂಗಳಲ್ಲಿ ಒಟ್ಟು 2,13,50,490 (ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌) ಲಸಿಕೆಗಳನ್ನು ಖರೀದಿಸಿರುವ ಕರ್ನಾಟಕವೂ ಸೇರಿದಂತೆ ದೇಶದ 37 ರಾಜ್ಯಗಳು (ಕೇಂದ್ರಾಡಳಿತ ಸೇರಿ) 689 ಕೋಟಿ ರು. ವೆಚ್ಚ ಮಾಡಿದೆ. ಒಕ್ಕೂಟ ಸರ್ಕಾರವೇ 2,13,50,490 ಪ್ರಮಾಣದ ಲಸಿಕೆಗಳನ್ನು 150 ರು. ದರದಲ್ಲಿ ಖರೀದಿಸಿದ್ದರೆ 325.25 ಕೋಟಿ ರು.ಮಾತ್ರ ವೆಚ್ಚವಾಗುತ್ತಿತ್ತು. ಲಸಿಕೆ ಖರೀದಿಗೆ ಪ್ರತ್ಯೇಕ ದರ ನಿಗದಿಪಡಿಸಿದ್ದರಿಂದ ರಾಜ್ಯಗಳ ಬೊಕ್ಕಸಕ್ಕೆ 368 ಕೋಟಿ ರು. ನಷ್ಟ ಸಂಭವಿಸಿದಂತಾಗಿದೆ. … Continue reading ಲಸಿಕೆ ಖರೀದಿ; ಕರ್ನಾಟಕ ಸೇರಿ 37 ರಾಜ್ಯಗಳ ಬೊಕ್ಕಸಕ್ಕೆ 368 ಕೋಟಿ ನಷ್ಟ