5 ದಿನ ಬಳಿಕ ಹಂಚಿಕೆಯಾಗಿದ್ದು 30,000 ವಯಲ್ಸ್?;18ವರ್ಷ ಮೇಲ್ಪಟ್ಟವರಿಗೆ ಲಸಿಕೆ ಮುಂದೂಡಿಕೆ?
ಬೆಂಗಳೂರು; 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆಯಾದರೂ ಕರ್ನಾಟಕ ಸರ್ಕಾರ ಅದನ್ನು ಇನ್ನಷ್ಟು ದಿನಗಳ ಕಾಲ ಮುಂದೂಡಲು ಯತ್ನಿಸಿದೆ.! ಲಸಿಕೆ ಹಂಚಿಕೆಯಲ್ಲಿನ ವಿಳಂಬವನ್ನು ಮರೆಮಾಚಲು ಮುಂದಾದಂತಿರುವ ರಾಜ್ಯ ಬಿಜೆಪಿ ಸರ್ಕಾರವು ಮೇ 15ರ ನಂತರ 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಯೋಜಿಸಿದೆ ಎಂದು ತಿಳಿದು ಬಂದಿದೆ. ಹೀಗಾಗಿಯೇ ಇಲಾಖೆಯ ಯಾವೊಬ್ಬ ಅಧಿಕಾರಿ,ನೌಕರನ ಬಳಿ ಲಸಿಕೆ ಕುರಿತಾದ ಯಾವ ಮಾಹಿತಿಯೂ ಇಲ್ಲವಾಗಿದೆ. ಎಷ್ಟು ಲಸಿಕೆಗಳನ್ನು ಯಾವಾಗ … Continue reading 5 ದಿನ ಬಳಿಕ ಹಂಚಿಕೆಯಾಗಿದ್ದು 30,000 ವಯಲ್ಸ್?;18ವರ್ಷ ಮೇಲ್ಪಟ್ಟವರಿಗೆ ಲಸಿಕೆ ಮುಂದೂಡಿಕೆ?
Copy and paste this URL into your WordPress site to embed
Copy and paste this code into your site to embed