ಕೋವಿಡ್‌; ಸ್ಪುಟ್ನಿಕ್‌ ಲಸಿಕೆ ಬಂದರೂ ಜುಲೈಗೆ 500 ಮಿಲಿಯನ್‌ ಡೋಸ್‌ ಗುರಿ ಮುಟ್ಟುವುದೇ?

ಬೆಂಗಳೂರು; ಟಿಕಾ ಉತ್ಸವ ಮತ್ತು ಲಸಿಕೆ ಸ್ನೇಹ ಅಥವಾ ಲಸಿಕೆ ಮೈತ್ರಿಯಂತಹ ಅಭಿಯಾನ ನಡೆಸಿದ್ದರೂ ಲಸಿಕೆ ನೀಡುವ ವೇಗವು ಇನ್ನೂ ಸುಧಾರಣೆಯಾಗಿಲ್ಲ. ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆತು 3 ತಿಂಗಳಾಗಿದ್ದರೂ ದೇಶದಲ್ಲಿ ದಿನಕ್ಕೆ ಸರಾಸರಿ 3.58 ಮಿಲಿಯನ್‌ ಪ್ರಮಾಣ ತಲುಪಲು ಸಾಧ್ಯವಾಗಿದೆ. 45 ವರ್ಷದ ಮೀರಿದ ಎಲ್ಲರಿಗೂ ಲಸಿಕೆ ನೀಡಲು ಮುಂದಾದ ನಂತರ ಏಪ್ರಿಲ್‌ ಅಂತ್ಯಕ್ಕೆ 3.25 ಮಿಲಿಯನ್‌ ಡೋಸ್‌ಗಳಿಗಷ್ಟೇ ಏರಲಿದೆ. 2021ರ ಮಾರ್ಚ್‌ 15ರ ಅಂತ್ಯಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಲಸಿಕೆ ಅಭಿಯಾನದ ವೇಗವು … Continue reading ಕೋವಿಡ್‌; ಸ್ಪುಟ್ನಿಕ್‌ ಲಸಿಕೆ ಬಂದರೂ ಜುಲೈಗೆ 500 ಮಿಲಿಯನ್‌ ಡೋಸ್‌ ಗುರಿ ಮುಟ್ಟುವುದೇ?