ಕೋವಿಡ್‌ ಲಸಿಕೆ; ‘ವ್ಯರ್ಥ’ದ ಪ್ರಮಾಣ ಹೆಚ್ಚಳವಾದರೂ ಕೈಕಟ್ಟಿ ಕುಳಿತಿದೆಯೇ ಸರ್ಕಾರ?

ಬೆಂಗಳೂರು; ಕೋವಿಡ್‌ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆಯೇ ಲಸಿಕೆಯನ್ನು ವ್ಯರ್ಥ ಮಾಡುತ್ತಿರುವ ಪ್ರಮಾಣವೂ ಸದ್ದಿಲ್ಲದೇ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ವ್ಯರ್ಥವಾಗುತ್ತಿರುವ ಲಸಿಕೆ ಪ್ರಮಾಣವು ರಾಷ್ಟ್ರೀಯ ಪ್ರಮಾಣಕ್ಕಿಂತಲೂ ಹೆಚ್ಚಿದೆ ಎಂಬ ರಾಷ್ಟ್ರೀಯ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ವರದಿಯು ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ. ಲಸಿಕೆ ವ್ಯರ್ಥವಾಗುತ್ತಿರುವ ಕಾರಣ ಲಸಿಕೆ ನೀಡಿಕೆ ಕಾರ್ಯಕ್ರಮವು ಅನುಷ್ಠಾನ ಹಂತದಲ್ಲಿ ಮುಗ್ಗುರಿಸುತ್ತಿದ್ದರೂ ರಾಜ್ಯ ಸರ್ಕಾರವು ಕೆಎಸ್‌ಆರ್‌ಟಿಸಿ ಮುಷ್ಕರ, ಉಪ ಚುನಾವಣೆಗಳ ತಲೆಬಿಸಿಯಲ್ಲಿದೆ. ಲಸಿಕೆಯು ವ್ಯರ್ಥವಾಗುತ್ತಿರುವುದನ್ನು ತಡೆಗಟ್ಟುವುದು ಮತ್ತು ಅದನ್ನು ಕನಿಷ್ಠ ಮಟ್ಟಕ್ಕಿಳಿಸುವ … Continue reading ಕೋವಿಡ್‌ ಲಸಿಕೆ; ‘ವ್ಯರ್ಥ’ದ ಪ್ರಮಾಣ ಹೆಚ್ಚಳವಾದರೂ ಕೈಕಟ್ಟಿ ಕುಳಿತಿದೆಯೇ ಸರ್ಕಾರ?