ಕೇಂದ್ರ ಅನುದಾನದಲ್ಲಿ ಶೇ.17.55ರಷ್ಟು ಇಳಿಕೆ; ಉಸಿರೆತ್ತದ ಬಿಜೆಪಿ ಸರ್ಕಾರ
ಬೆಂಗಳೂರು; ರಾಜ್ಯಕ್ಕೆ ಒದಗಬೇಕಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಸೇರಿದಂತೆ ಒಟ್ಟಾರೆಯಾಗಿ ಕೇಂದ್ರೀಯ ಅನುದಾನದ ಮೊತ್ತವು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. 2019-20 ಮತ್ತು 2020-21ರಲ್ಲಿ ಶೇಕಡವಾರು 17.55ಕ್ಕೆ ಇಳಿಕೆಯಾಗಿದೆ. ಆದರೆ ರಾಜ್ಯವನ್ನು ಪ್ರತಿನಿಧಿಸಿರುವ ಸಂಸದರು ಮತ್ತು ರಾಜ್ಯ ಬಿಜೆಪಿ ಸರ್ಕಾರವೂ ಈ ಬಗ್ಗೆ ಉಸಿರೆತ್ತದೇ ಮೌನವಾಗಿದೆ. ಕೇಂದ್ರೀಯ ಅನುದಾನದ ಹಂಚಿಕೆ ಮತ್ತು ಇಳಿಕೆ ಕುರಿತು 2020-21ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಚರ್ಚಿಸಲಾಗಿದೆ. 2019-20ರಲ್ಲಿ (ಪ.ಅಂ)ರಲ್ಲಿ 37,088.83 ಕೋಟಿ ಇದ್ದದ್ದು 2020-21ರಲ್ಲಿ 31,570.46 ಕೋಟಿ (ಶೇ. 14.87ರಷ್ಟು) … Continue reading ಕೇಂದ್ರ ಅನುದಾನದಲ್ಲಿ ಶೇ.17.55ರಷ್ಟು ಇಳಿಕೆ; ಉಸಿರೆತ್ತದ ಬಿಜೆಪಿ ಸರ್ಕಾರ
Copy and paste this URL into your WordPress site to embed
Copy and paste this code into your site to embed