ಅಕ್ಷಯಪಾತ್ರಾ ಟ್ರಸ್ಟಿಗೆ ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌; ಹಿತಾಸಕ್ತಿ ಸಂಘರ್ಷ?

ಬೆಂಗಳೂರು; ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ವಸಂತಪುರದಲ್ಲಿ ಇಂಡಿಯನ್‌ ಹೆರಿಟೇಜ್‌ ಫೌಂಡೇಷನ್‌ ನಿರ್ಮಿಸಿರುವ ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿ ಅಕ್ಷಯಪಾತ್ರಾ ಫೌಂಡೇಷನ್‌ನ ಟ್ರಸ್ಟಿಗಳಲ್ಲೊಬ್ಬರಾದ ಅಭಯಕುಮಾರ್‌ ಜೈನ್‌ ಅವರು ಫ್ಲಾಟ್‌ಗಳನ್ನು ಖರೀದಿಸಿರುವುದು ಚರ್ಚೆಗೆ ಗ್ರಾಸವೊದಗಿಸಿದೆ. ಇಸ್ಕಾನ್‌, ಅಕ್ಷಯಪಾತ್ರಾ ಫೌಂಡೇಷನ್‌, ಇಂಡಿಯನ್‌ ಹೆರಿಟೇಜ್‌ ಫೌಂಡೇಷನ್‌ಗಳ ಉದ್ದೇಶ ಮತ್ತು ಕಾರ್ಯ ಚಟುವಟಿಕೆಗಳಿಗೂ ಒಂದಕ್ಕೊಂದು ಸಂಬಂಧವಿಲ್ಲ. ಆದರೆ ಈ ಮೂರು ಸಂಸ್ಥೆಗಳಿಗೂ ಮಧುಪಂಡಿತ್‌ ದಾಸ್‌ ಒಬ್ಬರೇ ಅಧ್ಯಕ್ಷರು. ಹೀಗಾಗಿ ಅಕ್ಷಯಪಾತ್ರಾ ಫೌಂಡೇಷನ್‌ನ ಟ್ರಸ್ಟಿ ಅಭಯ್‌ ಜೈನ್‌ ಅವರು ಇಂಡಿಯನ್‌ ಹೆರಿಟೇಜ್‌ ಫೌಂಡೇಷನ್‌ ನಿರ್ಮಿಸಿರುವ ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ಗಳನ್ನು … Continue reading ಅಕ್ಷಯಪಾತ್ರಾ ಟ್ರಸ್ಟಿಗೆ ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌; ಹಿತಾಸಕ್ತಿ ಸಂಘರ್ಷ?