ಕೆಎನ್ 95 ಮಾಸ್ಕ್ ಖರೀದಿ; ವಿಧಾನಪರಿಷತ್ ಸಚಿವಾಲಯದಲ್ಲೂ ಅಕ್ರಮದ ದುರ್ನಾತ?
ಬೆಂಗಳೂರು; ಕರ್ನಾಟಕ ಡ್ರಗ್ ಅಂಡ್ ಲಾಜಿಸ್ಟಿಕ್ ಸಂಸ್ಥೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಧಾನಪರಿಷತ್ ಸಚಿವಾಲಯ ಮುಕ್ತ ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ದುಪ್ಪಟ್ಟು ದರ ತೆತ್ತು ಕೆಎನ್ 95 ಮಾಸ್ಕ್‌ಗಳನ್ನು ಖರೀದಿ ಮಾಡಿದೆ ಎಂದು ತಿಳಿದುಬಂದಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಸಂಸ್ಥೆಯೊಂದರಿಂದಲೇ ಅಂದಾಜು 5 ಕೋಟಿ ರು.ನಷ್ಟವುಂಟಾಗಿದೆ. ಕರ್ನಾಟಕ ವಿಧಾನಪರಿಷತ್ ಸಚಿವಾಲಯವೂ ಕೆ ಎನ್ 95 ಮಾಸ್ಕ್‌ಗಳನ್ನು ದುಪ್ಪಟ್ಟು ದರದಲ್ಲಿ ಮಂಗಳೂರಿನ ಅನಂತ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಿಂದ ಖರೀದಿ ಮಾಡಿರುವುದು ದಾಖಲೆಯಿಂದ … Continue reading ಕೆಎನ್ 95 ಮಾಸ್ಕ್ ಖರೀದಿ; ವಿಧಾನಪರಿಷತ್ ಸಚಿವಾಲಯದಲ್ಲೂ ಅಕ್ರಮದ ದುರ್ನಾತ?
Copy and paste this URL into your WordPress site to embed
Copy and paste this code into your site to embed